ರುಕ್ಮಿಣಿ ಕಟ್ಟೆಕೋಡಿ ನಿಧನ

0

ನಾಲ್ಕೂರು ಗ್ರಾಮದ ಹಾಲೆಮಜಲು ವೆಂಕಟೇಶ್ವರ ಸಭಾಭವನದ ಮಾಲಕರಾದ ದಿ. ಹೊನ್ನಪ್ಪ ಗೌಡ ಕಟ್ಟೆಕೊಡಿಯ ವರ ಪತ್ನಿ ರುಕ್ಮಿಣಿ ಕಟ್ಟ ಕೋಡಿಯವರು ಫೆ. 1 ರಂದು ತಡರಾತ್ರಿ ನಿಧನರಾದರು.ಮೃತರಿಗೆ 60 ವರ್ಷ ವಯಸ್ಸಾಗಿತ್ತು.ಮೃತರು ಮಗ ಯತಿಂದ್ರ ಕಟ್ಟಕೊಡಿ ಸೇರಿದಂತೆ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.