ವಿನೋಬನಗರ: ಎಂಟು ದಿನಗಳಿಂದ ಅನಾಥವಾಗಿ ರಸ್ತೆ ಬದಿ ನಿಲ್ಲಿಸಿರುವ ಆಲ್ಟೊ ಕಾರು

0

ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ರಸ್ತೆ ಬದಿಯಲ್ಲಿ ಮಾರುತಿ ಆಲ್ಟೊ ಕಾರೊಂದನ್ನು ಕಳೆದ ಎಂಟು ದಿನಗಳಿಂದ ಅನಾಥವಾಗಿ ನಿಲ್ಲಿಸಲಾಗಿದೆ.

KA 20.Z.81 ನಂಬರಿನ ಉಡುಪಿ ರಿಜಿಸ್ಟ್ರೇಶನ್ ಹೊಂದಿರುವ ಕಾರು ವಿನೋಬನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಲಾಗಿದ್ದು, ಕಾರಿನ ವಾರೀಸುದಾರರು ಯಾರೆಂದು ತಿಳಿದುಬಂದಿಲ್ಲ.