ಪೆರಾಜೆ : ಬಂಟೋಡಿ ಅಗ್ನಿ ಯುವಕ ಮಂಡಲ ವತಿಯಿಂದ ಸ್ವಚ್ಛತೆ

0

ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲ ವತಿಯಿಂದ ಫೆ.9 ರಂದು ಸ್ವಚ್ಛತೆ ಕಾರ್ಯಕ್ರಮ ನಡೆಯಿತು.ಪೆರಾಜೆ ಮತ್ತು ಬಂಟೋಡಿ ವಲಯದಲ್ಲಿ ನಡೆದ ಸ್ವಚ್ಛತೆ ಕಾರ್ಯದಲ್ಲಿ ಯುವಕ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು.