ಕೃಷ್ಣ ಭಟ್ ಕಜೆಮೂಲೆ ನಿಧನ

0

ಕಳಂಜ ಗ್ರಾಮದ ಕಜೆಮೂಲೆ ನಿವಾಸಿ ಕೃಷ್ಣ ಭಟ್ ಅವರು ಫೆ.10 ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ಶ್ರೀಮತಿ ಶ್ಯಾಮಲಾ, ಶ್ರೀಮತಿ ಉಮಾ, ಶ್ರೀಮತಿ ಆಶಾ ಮತ್ತು ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.