ವಸಂತ ಜಳಕದಹೊಳೆ ನಿಧನ

0

ಕೂತ್ಕುಂಜ ಗ್ರಾಮದ ಜಳಕದಹೊಳೆ ನಡ್ಕ ವಸಂತ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.13 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 53 ವರುಷ ವಯಸ್ಸಾಗಿತ್ತು.

ಮೃತರು ತಾಯಿ ನೀಲಮ್ಮ, ಪುತ್ರ ಯಕ್ಷಿತ್ , ಪುತ್ರಿ ಶ್ರೀಮತಿ ಪುನಿತಾ, ಅಳಿಯ,ಸಹೋದರಿಯರು
,ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.