ಗಿರಿಜಾ ನಳಿಯಾರು ನಡುಬೆಟ್ಟು ಶ್ರದ್ಧಾಂಜಲಿ ಕಾರ್ಯಕ್ರಮ

0


ಫೆ.1ರಂದು ನಿಧನರಾದ ದುಗ್ಗಲಡ್ಕ ನಡುಬೆಟ್ಟು ದಿ.ಶೇಷಪ್ಪ ಗೌಡ ನಳಿಯಾರು ಎಂಬವರ ಪತ್ನಿ ಶ್ರೀಮತಿ ಗಿರಿಜಾ ಎಂಬವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ಮೃತರ ಸ್ವಗೃಹದಲ್ಲಿ ನಡೆಯಿತು.
ಶಶಿಧರ ಎಂ.ಜೆ.ಮೃತರಿಗೆ ನುಡಿನಮನ ಸಲ್ಲಿಸಿದರು.


ಪುತ್ರರಾದ ಶಿವರಾಮ, ಚಿದಾನಂದ, ಪುತ್ರಿ ಹೇಮಲತಾ, ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳು,ಊರವರು ಉಪಸ್ಥಿತರಿದ್ದರು.