ಸಂಪಾಜೆ : ಬಸ್-ಸ್ಕೂಟಿ ಡಿಕ್ಕಿ

0


ಚಲಿಸುತ್ತಿದ್ದ ಬಸ್‌ನ ಹಿಂಬದಿಗೆ ಸ್ಕೂಟಿ ಡಿಕ್ಕಿ ಹೊಡೆದು ಸ್ಕೂಟಿ ಜಖಂಗೊಂಡ ಘಟನೆ ಸಂಪಾಜೆ ಗ್ರಾಮದ ಕಡಪಾಲ ಬಳಿ ಇಂದು ಸಂಭವಿಸಿದೆ. ಪರಿಣಾಮ ಸ್ಕೂಟಿ ಹಾಗೂ ಬಸ್‌ನ ಹಿಂಭಾಗ ಜಖಂಗೊಂಡಿದೆ.