ಖದೀಜ ಮಂಡೆಕೋಲು ನಿಧನ

0

ಮಂಡೆಕೋಲು ಗ್ರಾಮದ ದಿ|ಪಳ್ಳಿಯಾನ್ ಬ್ಯಾರಿ ಯವರ ಪತ್ನಿ ಖದೀಜ ರವರು (80 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಡಿಕೇರಿಯ ಅವರ ಮಗನ ಮನೆಯಲ್ಲಿ ಇಂದು ನಿಧನರಾದರು.
ಮೃತರ ಅಂತ್ಯಸಂಸ್ಕಾರದವು ಸಂಜೆ ಮಂಡೆಕೋಲು ಮಸೀದಿಯಲ್ಲಿ ನಡೆಯಲಿದೆ.


ಮೃತರು
ಮಕ್ಕಳಾದ ಅಬ್ದುಲ್ಲಾ,ಇಬ್ರಾಹಿಂ, ಹಮೀದ್ ಮುಸ್ಲಿಯಾರ್ ಮಡಿಕೇರಿ,ಅಬ್ದುಲ್ ರಹಿಮಾನ್‌, ಅಮೀನ,ಮರಿಯಮ್ಮ ರವರನ್ನು ಅಗಲಿದ್ದಾರೆ.