ಶುಭವಿವಾಹ : ರಂಜಿತ್ ಸಿ.ಬಿ-ಬಿಂದಿಯ ಎಂ.ವಿ

0

ಸುಳ್ಯ ತಾ.ಮರ್ಕಂಜ ಗ್ರಾಮದ ಚೀಮಾಡು ದಿ.ಬಾಲಕೃಷ್ಣ ಗೌಡರವರ ಪುತ್ರ ರಂಜಿತ್ ಸಿ.ಬಿ. ರವರ ವಿವಾಹವು ಕುಶಾಲನಗರ ತಾ.ಹೊಸಕೋಟೆ ಗ್ರಾಮದ ಮುಕ್ಕಾಟೀರ ವಿಠಲ ರವರ ಪುತ್ರಿ ಬಿಂದಿಯಾ ಎಂ.ವಿ ಅವರೊಂದಿಗೆ ಫೆ.27ರಂದು ಕುಶಾಲನಗರ ಗೌಡ ಸಮಾಜದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮಾ.01ರಂದು ಸುಳ್ಯ ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here