ನೂಜಾಡಿಯಲ್ಲಿ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0

ಸರ್ವಶಕ್ತಿಗಳು ಮತ್ತು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯ ನೂಜಾಡಿ ಎಡಮಂಗಲ ಇಲ್ಲಿ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಮಾ.8,9ರಂದು ನಡೆಯಿತು.
ಮಾ.8ರಂದು ಬೆಳಿಗ್ಗೆ ಗಣಪತಿ ಹೋಮ, ಸಂಜೆ ಭಂಡಾರ ತೆಗೆದು ಮಂತ್ರವಾದಿ ಗುಳಿಗ ನೇಮ,ಅನ್ನಸಂತರ್ಪಣೆ ಬಳಿಕ ಕ್ಷೇತ್ರ ಪಾಲಕ ಗುಳಿಗ ನೇಮ,
ಮಾ.8ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಿತು.

ಊರ ಹಾಗೂ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು.