ವೈದ್ಯಕೀಯ ಪದವಿಯಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜಿಗೆ ಚಿನ್ನದ ಪದಕದೊಂದಿಗೆ ಒಟ್ಟು 23 ರ್‍ಯಾಂಕ್‌ಗಳು

0

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2022-23 ನೇ ಸಾಲಿನ ವೈದ್ಯಕೀಯ ಪದವಿಯ ರ್‍ಯಾಂಕ್ ಪಟ್ಟಿಯನ್ನು ಪ್ರಕಟಿಸಿದ್ದು ಸಂಸ್ಥೆಯ ವಿದ್ಯಾರ್ಥಿಗಳು ಒಟ್ಟು 23 ರ್‍ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಕ್ಷಿತಾ ಆನಂದ್ ರವರು ಅಂತಿಮ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ರಾಜೀವ ಗಾಂಧಿ ವಿಶ್ವ ವಿದ್ಯಾನಿಲಯದ 3 ಚಿನ್ನದ ಪದಕ, 3 ನಗದು ಪುರಸ್ಕಾರ ಹಾಗೂ ಯಶಸ್ವಿನಿ ಎಸ್. ವಿ ಯವರು 4 ನೇ ರ್‍ಯಾಂಕ್‌ಗೆ ಅರ್ಹರಾಗಿರುತ್ತಾರೆ.