ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವ ಅಧ್ಯಕ್ಷರು ,ರಾಜಾರಾಮ ಕೀಲಾರು,ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಕುಮಾರ್ ಚೆದ್ಕಾರ್ ಆಡಳಿತ ಮಂಡಳಿಯ ಕಾಯ೯ದಶಿ೯ ಕೇಶವ ಚೌಟಾಜೆ,ಕೆ.ಜಿ.ಗೋಪಾಲಕೃ ಷ್ಣ ಭಟ್ ,ನಾರಾಯಣ ಭಟ್,ಕೊಂದಲಕಾಡು,ಬಿ.ಕೆ.ಆನಂದ,ಡಿ.ಯಸ್.ಬಾಲಕೃಷ್ಣ.ಹೇಮಾವತಿ ಪುರುಷೋತಮ , ಪಯಸ್ವಿನಿ ಯುವಕ ಸಂಘ ಸದಸ್ಯರುಗಳು ವಿಜಯಕುಮಾರ್ ಕನ್ಯಾನ ಲೋಹಿತ್ ಹೊದ್ದೆಟ್ಟಿ ಹಾಗೂ ಊರಿನ ಭಕ್ತಾಬಿಮಾನಿಗಳು ಇದ್ದರು.

(ವರದಿ : ಗೋಪಾಲ ಸಂಪಾಜೆ)