ಗುರುಂಪು ಗುಡ್ಡ ಜರಿದ ಪ್ರಕರಣ : ಮಣ್ಣಿನಡಿಗೆ ಸಿಲುಕಿದ ಎರಡು ಮೃತದೇಹ ಪತ್ತೆ

0ಸುಳ್ಯದ ಗುರುಂಪಿನಲ್ಲಿ ಗುಡ್ಡ ಜರಿದು ಮಣ್ಣಿನಡಿಗೆ ಸಿಲುಕಿ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಒಂದು ಗಂಡಸು ಹಾಗೂ ಒಂದು ಹೆಂಗಸಿನ ದೇಹ ಮೇಲಕ್ಕೆತ್ತಲಾಗಿದ್ದು, ಇನ್ನೂ ಒಬ್ಬರು ಮಣ್ಣಿನಡಿಗೆ ಸಿಲುಕಿದ್ದಾರೆಂದು ಹೇಳಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.