ರಚನಾ ಅಕ್ಕೋಜಿಪಾಲ್ ರವರಿಗೆ ಬಿಎಡ್ ನಲ್ಲಿ ಡಿಸ್ಟಿಂಕ್ಷನ್

0

ರಚನಾ ಅಕ್ಕೋಜಿಪಾಲ್ ರವರು ಬಿಎಡ್ ನಲ್ಲಿ ಡಿಸ್ಟಿಂಕ್ಷನ್ (84.3%) ಪಡೆದಿದ್ದಾರೆ.
ಮಂಗಳೂರಿನ ಅಮೃತ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಪಡೀಲ್ ಇಲ್ಲಿಯ ವಿದ್ಯಾರ್ಥಿನಿಯಾಗಿರುವ ಇವರು ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್ ಚಂದ್ರಶೇಖರ ಮತ್ತು ಶ್ರೀಮತಿ ವೇದಾವತಿ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here