ಪೈಲಾರು ಜನಾರ್ದನ ಗೌಡ ಗುಡ್ಡೆಮನೆ ನಿಧನ

0

ಅಮರಮುಡ್ನೂರು ಗ್ರಾಮದ ಪೈಲಾರು ಜನಾರ್ದನ ಗೌಡ ಪಡ್ಪು ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಎ.5 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ ಜಯಂತಿ, ಓರ್ವ ಪುತ್ರ ತಿಲಕ್ ಗುಡ್ಡೆಮನೆ, ಪುತ್ರಿಯರಾದ ಶ್ರೀಮತಿ ಭಾರತಿ ಮೋಹನ್ ತೋಟ ಪಂಜ, ಶ್ರೀಮತಿ ಆರತಿ ಉಮೇಶ್ ಕುತ್ಯಾಳ ಕನಕಮಜಲು,ಸಹೋದರ ಮಧುಸೂಧನ್, ಸಹೋದರಿಯರಾದ ಶ್ರೀಮತಿ ಭವಾನಿ,ಶ್ರೀಮತಿ ಲೀಲಾವತಿ, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.