ಸಂಪಾಜೆಯಲ್ಲಿ ಅಪಘಾತ : ಮಗು ಸಹಿತ ಮೂವರು ದಾರುಣ ಮೃತ್ಯು

0


ಸಂಪಾಜೆ ಪೇಟೆಯಲ್ಲಿ ಕಾರು ಮತ್ತು ಸರಕಾರಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ಮಗು ಸಹಿತ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.