ದ್ವಿತೀಯ ಪಿಯುಸಿ ಫಲಿತಾಂಶ: ಅಡ್ಕಾರಿನ ವಿದ್ಯಾರ್ಥಿನಿಗೆ ಡಿಸ್ಟಿಂಕ್ಷನ್ ಅಂಕ

0

ಮಂಗಳೂರಿನ ಸೈಂಟ್ ಆನ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರುವ ಜಾಲ್ಸೂರು ಗ್ರಾಮದ ಅಡ್ಕಾರಿನ ಫಾತಿಮತ್ ರಿಯ ಅವರು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ.
ಅಡ್ಕಾರಿನ ಎನ್.ಇ. ಅಬೂಬಕರ್ ಹಾಗೂ ಹಾಜಿರ ರೋಶ್ನ ದಂಪತಿಯ ಪುತ್ರಿ ಫಾತಿಮತ್ ರಿಯ ಅವರು ಮಂಗಳೂರಿನ ಸೈಂಟ್ ಆನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ನಡೆಸಿ 545 ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ.