ಬೆಳ್ಳಾರೆಯಲ್ಲಿ ಕಾಮತ್ ಮೆಡಿಕಲ್, ಲ್ಯಾಬೊರೇಟರಿ ಮತ್ತು ಕ್ಲಿನಿಕ್ ನವೀಕರಣಗೊಂಡು ಶುಭಾರಂಭ

0

ಬೆಳ್ಳಾರೆಯ ಕಲ್ಪವೃಕ್ಷ ಬಿಲ್ಡಿಂಗ್ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಕಾಮತ್ ಮೆಡಿಕಲ್ ಲ್ಯಾಬೋರೆಟರಿ ಮತ್ತು ಕ್ಲಿನಿಕ್ ನವೀಕರಣಗೊಂಡು ಶುಭಾರಂಭಗೊಂಡಿದೆ.
ಇಲ್ಲಿ ಸಕ್ಕರೆ ಕಾಯಿಲೆ (ಡಯಾಬಿಟೀಸ್) ಕಿಡ್ನಿ ,ಲಿವರ್ ,ಹೃದಯ , ಹಿಮೋಗ್ಲೋಬಿನ್ ,ಮಲೇರಿಯಾ , ಡೆಂಗ್ಯು ಕೊಲೆಸ್ಟ್ರಾಲ್ , ಗರ್ಭಧಾರಣೆ , ಥೈರಾಯಿಡ್ ,ಹೆಚ್.ಐ.ವಿ.
ಮೂಳೆ ಸಂಬಂಧಿಸಿದ ರಕ್ತ ಪರೀಕ್ಷೆ, ಮೂತ್ರ ಮತ್ತು ಕಫ ರಕ್ತ ಪರೀಕ್ಷೆಗಳನ್ನು ಕಂಪ್ಯೂಟರೀಕೃತವಾಗಿ ಮಾಡಲಾಗುವುದು.
ರಕ್ತದೊತ್ತಡ (Blood Pressure) ಪರೀಕ್ಷೆ ಮತ್ತು Nebulizer ಸೇವೆ ಲಭ್ಯವಿದೆ.
ಸಮಯ ಸಂಜೆ 5-30ರಿಂದ 7-30ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ತಜ್ಞ ವೈದ್ಯರು (Family Physician) ಲಭ್ಯವಿರುತ್ತಾರೆ.