ಬೈತಡ್ಕದಲ್ಲಿ ಬರೆಗೆ ಗುದ್ದಿದ ಕಾರು; ಜಖಂ

0


ಕಾಸರಗೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದು ಬೊಳುಬೈಲು ಬೈತಡ್ಕ ಎಂಬಲ್ಲಿ ರಸ್ತೆ ಬದಿಯ ಬರೆಗೆ ಗುದ್ದಿ ಜಖಂಗೊಂಡ ಘಟನೆ ಇಂದು ನಡೆದಿದೆ.


ಬಲೆನೋ ಕಾರು (ಕೆ.ಎಲ್.14,ಎ.ಸಿ.6889) ಜಖಂಗೊಂಡಿದ್ದು,ಪ್ರಯಾಣಿಸುತ್ತಿದ್ದ ಮಹಿಳೆಯರು,ಮಕ್ಕಳು ಸೇರಿದಂತೆ ಎಲ್ಲರೂ ಗಾಯಗಲಿಲ್ಲದೆ ಪಾರಾಗಿದ್ದಾರೆ.