ಸುಳ್ಯ ಕಚೇರಿಯಲ್ಲಿ ಉಚಿತ ಕಾನೂನು ಮಾಹಿತಿ ಹಾಗೂ ಸಲಹೆ

0

ಸುಳ್ಯ ತಾಲೂಕು ಸಿ ಡಿ ಪಿ ಓ ಕಛೇರಿಯಲ್ಲಿ ಉಚಿತ ಕಾನೂನು ಸಲಹೆಯನ್ನು ನೀಡಲಾಯಿತು. ಪ್ರತಿ ವಾರದ ಬುಧವಾರ ಮತ್ತು ಗುರುವಾರದಂದು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಇಂದು ಪ್ಯಾನೆಲ್ ವಕೀಲರಾದ ನಾರಾಯಣ ಜಟ್ಟಿಪಳ್ಳ ಉಪಸ್ಥಿತರಿದ್ದು ಕಾನೂನು ಸಲಹೆಯನ್ನು ನೀಡಿದರು.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡರು.