ಶುಭವಿವಾಹ : ಪ್ರೀತೇಶ್(ಹರ್ಷ)-ಪ್ರೀತಿಕಾ

0

ಸಂಪಾಜೆ ಗ್ರಾಮದ ನಡುಬೆಟ್ಟು ಲೋಕಯ್ಯ ರವರ ಪುತ್ರ ಪ್ರೀತೇಶ್ ರವರ ವಿವಾಹವು ಗುಂಡ್ಲ-ಬನ ಹೇಮಾಧರ ಗೌಡ ರವರ ಪುತ್ರಿ ಪ್ರೀತಿಕಾ ರವರೊಂದಿಗೆ ಎ.30ರಂದು ಕೊಯನಾಡು ಶ್ರೀ ಮಹಾಗಣಪತಿ ಕಲಾಮಂದಿರದಲ್ಲಿ ನಡೆಯಿತು.