ಬಳ್ಪ, ಕೇನ್ಯ ಗ್ರಾಮದ ಕಾಂಗ್ರೆಸ್ ಪ್ರಚಾರಾರ್ಥ ಸಭೆ

0

ಬಳ್ಪ, ಕೇನ್ಯ ಗ್ರಾಮದ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರರ್ಥ ಪೂರ್ವಭಾವಿ ಸಭೆ ಅಡ್ಡಬೈಲ್ ಬಾಲಕೃಷ್ಣ ಮಣಿಯಾಣಿ ಮನೆಯಲ್ಲಿ ನಡೆಯಿತು.

ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಶೆಟ್ಟಿ, ತಾ.ಪಂ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಕುಳ ಪುಟ್ಟಣ್ಣ ಗೌಡ, ಚಂದ್ರಶೇಖರ್ ಅಕ್ಕೇಣಿ, ಎರಡೂ ಗ್ರಾಮಗಳ ಅಧ್ಯಕ್ಷರಾದ ಚಂದ್ರಕಾಂತ್ ಎಂ.ಎಂ, ಗೋಪಾಲ್ ಎಣ್ಣೆಮಜಲು, ಸಂತೋಷ್ ಕುಮಾರ್ ರೈ ವೇದಿಕೆಯಲ್ಲಿದ್ದರು.
ಗ್ರಾ..ಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾ ಶೈಲಜಾ, ಪ್ರಶಾಂತ್, ದಿವಾಕರ, ಮತ್ತಿತರರುಬ ಉಪಸ್ಥಿತರಿದ್ದರು. ಬಳ್ಪ, ಕೇನ್ಯ ಗ್ರಾಮ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.