ಕಲ್ಮಕಾರು : ಕಾಂಗ್ರೆಸ್ ವತಿಯಿಂದ ಮತ ಯಾಚನೆ

0

ಕಲ್ಮಕಾರಿನಲ್ಲಿ ಕಾಂಗ್ರೆಸ್ ವತಿಯಿಂದ ಮನೆ ಮನೆ ಮತ ಯಾಚನೆ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಪರ ಮನೆ ಮನೆ ಭೇಟಿ ಮಾಡಿ ಮತ ಯಾಚಿಸಿದರು. ಕಾಂಗ್ರೆಸ್ ಪಕ್ಷದ ವತಿಯಿಂದ ಗ್ಯಾರಂಟಿ ಕಾರ್ಡ್ ವಿತರಿಸಿದರು. ಹರ್ಷಕುಮಾರ್ ದೇವಜನ, ಯಶೋಧರ ಬಾಕಿಲ ಮತ್ತಿತರರು ಮತ ಯಾಚಿಸಿದರು.