ನಿಂತಿಕಲ್ಲಿನ ಮುರುಳ್ಯ ಬಳಿ ಕಾರು ಅಪಘಾತ

0

ನಿಂತಿಕಲ್ಲಿನ ಮುರುಳ್ಯ ಸುದ್ದಿ ಏಜೆಂಟ್ ಶಿವಕುಮಾರ್ ರವರ ಅಂಗಡಿ ಬಳಿ ನೆಕ್ಸಾನ್ ಕಾರೊಂದು ನಿನ್ನೆ ರಾತ್ರಿ ಅಪಘಾತಕ್ಕೀಡಾಗಿದೆ.