ಜಯನಗರ: ಕಲ್ಲುರ್ಟಿ ದೈವದ ಕೋಲ

0

ಸುಳ್ಯ ಜಯನಗರದಲ್ಲಿರುವ ಸ್ವಾಮಿ ಮೈಕದ ಶ್ರೀಧರ್ ರವರ ಮನೆಯಲ್ಲಿ ಕಲ್ಲುರ್ಟಿ ದೈವದ ಕೋಲ ಸೇವೆಯು ಮೇ.16 ರಂದು ನಡೆಯಿತು. ನೂರಾರು ಜನರು ಪ್ರಸಾದ ಸ್ವೀಕರಿಸಿದರು.