ಇಂದು ಅರಂತೋಡು-ಅಡ್ತಲೆ-ಮರ್ಕಂಜ ರಸ್ತೆ ಡಾಮರೀಕರಣ – ವಾಹನ ಸಂಚಾರ ನಿರ್ಬಂಧ

0

ಮೇ. 17 – ಬುಧವಾರ ಪಿಂಡಿಮನೆ – ಅಡ್ತಲೆ ಮದ್ಯೆ ಡಾಮರೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00ಗಂಟೆವರೆಗೆ ಅರಂತೋಡು – ಅಡ್ತಲೆ – ಮರ್ಕಂಜ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಉತ್ತಮ ಗುಣಮಟ್ಟದ ಕಾಮಗಾರಿ ಕಾರಣಕ್ಕಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರು ವಿನಂತಿಸಿದ್ದಾರೆ.