ಚಿದಾನಂದ ಕಲ್ಕ ಕೇದಿಗೆಬನ ನಿಧನ

0

ಕೂತ್ಕುಂಜ ಗ್ರಾಮದ ಕಲ್ಕ ಕೇದಿಗೆಬನ ಕೃಷ್ಣಪ್ಪ ಗೌಡ ಮತ್ತು ಶ್ರೀಮತಿ ಕಾವೇರಮ್ಮ ದಂಪತಿಗಳ ಪುತ್ರ ಚಿದಾನಂದ ( 33ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.15ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.ಮೃತರು ತಂದೆ, ತಾಯಿ, ಪತ್ನಿ ಶ್ರೀಮತಿ ಸವಿತಾ, ಪುತ್ರಿ ವೈಷ್ಣವಿ, ಸಹೋದರಿಯರಾದ ಶ್ರೀಮತಿ ಯಶೋಧ ಸಂಪಾಜೆ, ಶ್ರೀಮತಿ ಉಷಾ ಆನಂದ ಮಣಿಯಡ್ಕ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.