ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ಸ್ಕೋಪ್ ಆಫ್ ಡೆಂಟಲ್ ಇಂಪ್ಲಾಂಟಾಲಜಿ ಕಾರ್ಯಾಗಾರ ಕಾರ್ಯಕ್ರಮ

0

ಕೆ.ವಿ.ಜಿ. ದಂತಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸ್ಕೋಪ್ ಆಫ್ ಡೆಂಟಲ್ ಇಂಪ್ಲಾಂಟಾಲಜಿ ಕಾರ್ಯಾಗಾರ ಕಾರ್ಯಕ್ರಮವು ಮೇ.೪ ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ||ಮೋಕ್ಷಾ ನಾಯಕ್ ವಹಿಸಿದ್ದರು. ಕಾಲೇಜಿನ ಕೃತಕ ಹಲ್ಲಿನ ವಿಭಾಗದ ಮಖ್ಯಸ್ಥರಾದ ಡಾ||ಸುಹಾಸ್ ರಾವ್‌ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಂಗಳೂರಿನ ಆನಂದಕೃಷ್ಣ ಜಿ.ಎನ್.ರವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು.