ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ

0

ಬೆಳ್ಳಾರೆಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ರವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ಸಂಭ್ರಮಾಚರಣೆ ನಡೆಯಿತು.
ಬೆಳ್ಳಾರೆ ಮುಖ್ಯ ಪೇಟೆಯಲ್ಲಿ ಕಾಂಗ್ರೆಸ್ ಮುಖಂಡರಾದ
ಸಿ ಎ ಬ್ಯಾಂಕ್ ಮಾಜಿ ಅದ್ಯಕ್ಷ ಅನಿಲ್ ರೈ , ವಿಠಲ್ ದಾಸ್ ,ಸುನಿಲ್ ರೈ ಪುಡ್ಕಜೆ ,ಅಬ್ದುಲ್ ರಹಿಮಾನ್ ಮಣಿಕಂಠ ಕಲ್ಲೋಣಿ ,ಹಮೀದ್ ಎಚ್ ಎಮ್ ,ಮುಸ್ತಾಪ ,ಜಲೀಲ್ ,ಬಶೀರ್ ,ವೆಂಕಪ್ಪ ಗೌಡ , ತಾಜುದ್ದೀನ್ ಮಜೀದ್ ಬಾಳಿಲ ,ರಮೇಶ ಮಾರ್ಲ, ಸಚಿನ್‌ರಾಜ್ ಶೆಟ್ಟಿ ಮತ್ತು ಪಕ್ಷದ ಕಾರ್ಯಕತರು ಉಪಸ್ತಿತರಿದ್ದು ಪಕ್ಷದ ಧ್ವಜ ಹಿಡಿದು , ಪಟಾಕಿ ಸಿಡಿಸಿ,ಜನರಿಗೆ ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು.