ಅಡ್ಪಂಗಾಯ : ಕಾಂಗ್ರೆಸ್ ಸಂಭ್ರಮಾಚರಣೆ

0

ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವುದು ಸಾಧಿಸಿದ ಬಳಿಕ ಮೇ.೨೦ರಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ನೇತೃತ್ವದ ತಂಡ ಪದ ಪ್ರಧಾನ ಸ್ವೀಕಾರದ ಸಂದರ್ಭ ಅಜ್ಜಾವರ ಗ್ರಾಮದ ಅಡ್ಪಂಗಾಯದಲ್ಲೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಅಜ್ಜಾವರ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಮನಮೋಹನ, ಸದಸ್ಯ ರಾಹುಲ್ ಅಡ್ಪಂಗಾಯ, ರವೀಶ್ ರಾವ್, ಅಬ್ದುಲ್ ಖಾದರ್ ಬಯಂಬು, ಎ.ಬಿ. ಅಬ್ಬಾಸ್, ಎ.ಬಿ.ಅಶ್ರಫ್ ಮೊದಲಾದವರಿದ್ದರು.