ನೂತನ ಸಿಎಂ, ಡಿಸಿಎಂ ಪ್ರಮಾಣವಚನ ಕಾರ್ಯಕ್ರಮ : ಸುಬ್ರಹ್ಮಣ್ಯ ಕಾಂಗ್ರೆಸ್ ಕಾರ್ಯಕರ್ತರು ಭಾಗಿ

0

ಕರ್ನಾಟಕ ಸರ್ಕಾರದ ನೂತನ ಸಿಎಂ, ಡಿಸಿಎಂ ಪ್ರಮಾಣವಚನ ಕಾರ್ಯಕ್ರಮ ಇಂದು ನಡೆದಿದ್ದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಭಾಗಿಯಾಗಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭದಲ್ಲಿ‌
ಸುಬ್ರಹ್ಮಣ್ಯ ಗ್ರಾಮ ಸಮಿತಿಯ ಹರೀಶ್ ಇಂಜಾಡಿ, ಸುಬ್ರಹ್ಮಣ್ಯ ರಾವ್ ನೂಚಿಲ, ಮೋಹನದಾಸ್ ರೈ, ಮಾದವ ದೇವರಗದ್ದೆ, ಪವನ್,ಸುರೇಶ್ ಭಟ್, ಗೋಪಾಲಕೃಷ್ಣ ಭಟ್, ಮನೋಜ್, ದಯಾನಂದ ಕೈಕಂಬ ಮತ್ತಿತರರು ಭಾಗವಹಿಸಿದ್ದರು.