ಗೃಹಪ್ರವೇಶ ಮುಂದೂಡಲಾಗಿದೆ

0

ಉಬರಡ್ಕ ಗ್ರಾಮದ ಪಾನತ್ತಿಲ ಎಂಬಲ್ಲಿ ಡಿ.ಕೆ ಮಾಧವ ಗೌಡ ದೋಲನ ಮನೆ ಇವರು ನಿರ್ಮಿಸಿದ ಅನುಗ್ರಹ ನಿಲಯದ ಗೃಹಪ್ರವೇಶ ಕಾರ್ಯಕ್ರಮವು ಮೇ 27 ಶನಿವಾರ ನಿಗದಿಯಾಗಿದ್ದು, ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.