ಮೇ.22 ರಿಂದ ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ

0

ಸುಳ್ಯ ಕಸಬಾದ ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಇರುವ ಮಾರಿಯಮ್ಮ ದೇವಿ ಗುಡಿಯ ಬಗ್ಗೆ ಅಷ್ಟ ಮಂಗಲ ಪ್ರಶ್ನಾ ಚಿಂತನೆ ಯು ದೈವಜ್ಞರ ನೇತೃತ್ವದಲ್ಲಿ ಮೇ.22 ರಿಂದಪ್ರಾರಂಭವಾಗಲಿರುವುದು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.