ಶಾಸಕರ ಇಂದಿನ ಕಾರ್ಯಕ್ರಮ

0

ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರ 03-06-2023ನೇ ಶನಿವಾರದ ಪ್ರವಾಸ.

ಬೆಳಿಗ್ಗೆ 10.00 ಗಂಟೆಗೆ : ಸಿ.ಎ. ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆ, ಕಡಬ (ಮರ್ದಾಳ ಶಾಖೆ)

ಬೆಳಿಗ್ಗೆ 11.30ಕ್ಕೆ : ಚೊಕ್ಕಾಡಿ ಶ್ರೀ ರಾಮ ದೇವಸ್ಥಾನಕ್ಕೆ ಭೇಟಿ.

ಮಧ್ಯಾಹ್ನ 01.30ಕ್ಕೆ : ಮಂಗಳೂರು

ಸಂಜೆ 07.30 ಗಂಟೆಗೆ : ಮುರುಳ್ಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆಯುವ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಾಗಿ.

LEAVE A REPLY

Please enter your comment!
Please enter your name here