ಜೂ.13 : ಸುಳ್ಯ ತಾಲೂಕು ಪಿಂಚಣಿದಾರರ ಮತ್ತುನಿವೃತ್ತ ನೌಕರರ ಸಂಘದ ಮಹಾಸಭೆ

0

ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ-2022- 23ನೇ ಸಾಲಿನ ಸಂಘದ 43ನೇ ಮಹಾಸಭೆಯು ಜೂ.13 ರಂದು ಪೂ ಗಂ. 10 : 30ಕ್ಕೆ ಸಂಘ ಸಭಾಭವನ ಸಂಧ್ಯಾರಶ್ಮಿ ಯಲ್ಲಿ ಸಂಘದ ಅಧ್ಯಕ್ಷರಾದ ಡಾ ಎಸ್.ರಂಗಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅಡ್ಡಂತಡ್ಕ ದೇರಣ್ಣ ಗೌಡ ಭಾಗವಹಿಸಲಿದ್ದಾರೆ.