ಎಸ್ ಎಸ್ ಎಲ್ ಸಿ ಪರೀಕ್ಷೆ ; ಮರು ಮೌಲ್ಯಮಾಪನದ ನಂತರ ಸಂದೇಶ್ ಕೆ. ಆರ್. ಗೆ 601 ಅಂಕ

0

     2022-23ರ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಸುಳ್ಯದ ಸ್ನೇಹ ಪ್ರೌಢಶಾಲೆಯ ವಿದ್ಯಾರ್ಥಿ ಸಂದೇಶ್ ಕೆ ಆರ್ ಇವರು 592 ಅಂಕಗಳನ್ನು ಪಡೆದಿದ್ದರು. ಇದೀಗ ಮರು ಮೌಲ್ಯಮಾಪನದ ನಂತರ 9 ಅಂಕಗಳು ಲಭಿಸಿದ್ದು, ಒಟ್ಟು 601 ಅಂಕಗಳು ಲಭಿಸಿವೆ. ಇವರು ಸುಳ್ಯದ ಕೊಡಿಯಾಲಬೈಲಿನ   ರಾಜೇಶ್ ಕೆ ಎನ್ ಹಾಗೂ ಶ್ರೀಮತಿ ಸಂಧ್ಯಾಕುಮಾರಿ ವೈ ಇವರ ಪುತ್ರ.