ದೇರಣ್ಣಶೆಟ್ಟಿ ಕಾಚಿಲ ನಿಧನ

0


ಕಲ್ಮಡ್ಕ ಗ್ರಾಮದ ಕಾಚಿಲ ದೇರಣ್ಣ ಶೆಟ್ಟಿ ರವರು ಜೂ.11ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 76 ವರುಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಪದ್ಮಾವತಿ, ಪುತ್ರರಾದ ಸುರೇಶ, ಉಮೇಶ, ದಿನೇಶ, ಸೊಸೆಯಂದಿರು,ಮೊಮ್ಮಕ್ಕಳು ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ