ಚರಂಡಿಯಿಲ್ಲದೆ ರಸ್ತೆಯಲ್ಲೇ ಹರಿಯುವ ಮಳೆ ನೀರು

0

ಸರಿ ಪಡಿಸುವುದೇ ನಗರಾಡಳಿತ

ಮಳೆ ಆರಂಭಗೊಂಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯ ವ್ಯವಸ್ಥೆ ಸರಿಯಿಲ್ಲದೇ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ. ನಗರಾಡಳಿತ ಮಳೆ ಆರಂಭಕ್ಕೂ ಮೊದಲು ಚರಂಡಿ ಸ್ವಚ್ಚಗೊಳಿಸಬೇಕು. ಆದರೆ ಈ ಬಾರಿ ಚರಂಡಿ‌ ಸ್ವಚ್ಚವಾಗದೇ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ.
ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ.

(ಇದು ಗುರುಂಪು ರಸ್ತೆ ದೃಶ್ಯ.)