ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ  ಪಂಜ ಸ್ಮಾರ್ಟ್ ಟ್ಯೂಷನ್ ಗೆ ಅತ್ಯುತ್ತಮ ಫಲಿತಾಂಶ

0


ಜೂ.12 ರಿಂದ ಜೂ.17 ರ ವರೆಗೆ ನಡೆದ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಸ್ಮಾರ್ಟ್ ಟ್ಯೂಷನ್ ಸೆಂಟರ್ ಅತ್ಯುತ್ತಮ ಫಲಿತಾಂಶ ಪಡೆದಿದೆ. ಒಟ್ಟು 20 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು 18 ವಿದ್ಯಾರ್ಥಿಗಳು ಪಾಸಾಗಿದ್ದಾರೆ.‌

ಕಳೆದ ಮಾರ್ಚ್ ನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಥೆಗೆ ಪೂರಕ ಪರೀಕ್ಷೆಯಲ್ಲಿ ಶೇ.90 ಫಲಿತಾಂಶ ಪಡೆದು ಕೊಂಡಿದೆ. 2023-24 ನೇ ಸಾಲಿನ ಟ್ಯೂಷನ್ ತರಗತಿಗೆ ದಾಖಲಾತಿ ಆರಂಭ ಗೊಂಡಿದ್ದು, ಪಂಜ ಮತ್ತು ಕಾಣಿಯೂರು ಸೆಂಟರ್ ನಲ್ಲಿ ತರಗತಿಗಳು ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಮುಖ್ಯಸ್ಥ ಹರಿಪ್ರಸಾದ್ ಸಿ(8431672089) ಅಥವಾ ಹರ್ಷಿತಾ (8105629688) ಸಂಪರ್ಕಿಸಬಹುದು.