ಐವರ್ನಾಡು ಗ್ರಂಥಾಲಯಕ್ಕೆ ಕೇರಂ ಬೋರ್ಡ್, ರೇಕ್ ಕೊಡುಗೆ

0

ಐವರ್ನಾಡು ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು ಕೇರಂ ಬೋರ್ಡ್ ನ್ನು ಕೊಡುಗೆಯಾಗಿ ನೀಡಿದರು.
ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ರೇಕ್ ನ್ನು ಮತ್ತು ವಸಂತ ಕುಮಾರ್ ನಾಟಿಕೇರಿಯವರು ಒಂದು ರೇಕ್ ನ್ನು ಕೊಡುಗೆಯಾಗಿ ನೀಡಿದ್ದಾರೆ.
ಗ್ರಂಥಾಲಯ ಮೇಲ್ವಿಚಾರಕಿ ಲೀಲಾವತಿಯವರು ಕೊಡುಗೆಗಳನ್ನು ಸ್ವೀಕರಿಸಿದರು.