ಜಾಲ್ಸೂರು : ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿತ

0

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಕಂಪೌಂಡ್ ಕುಸಿದು ಬಿದ್ದಿರುವ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸಂಭವಿಸಿದೆ.

ಕದಿಕಡ್ಕ – ಅಕ್ಕಿಮಲೆ ರಸ್ತೆಯ ಸಮೀಪ ಇರುವ ಅಬ್ದುಲ್‌ ಕುಂಞಿ ಅವರ ಮನೆಯ ಕಂಪೌಂಡ್ ಕುಸಿದಿದ್ದು, ಅವರಿಗೆ ನಷ್ಟ ಸಂಭವಿಸಿದೆ.