ಶುಭವಿವಾಹ : ದೀಪಕ್ ಕೊಂಗಾಜೆ-ನಯನ

0

ಆಲೆಟ್ಟಿ ಗ್ರಾಮದ ಎಲಿಕ್ಕಳ ಕೃಷ್ಣ ಮಣಿಯಾಣಿಯವರ ಪುತ್ರಿ ನಯನರವರ ವಿವಾಹವು ಆಲೆಟ್ಟಿ ಗ್ರಾಮದ ಕೊಂಗಾಜೆ ಅಪ್ಪಕುಂಞ ಮಣಿಯಾಣಿಯವರ ಪುತ್ರ ದೀಪಕ್ ಕೊಂಗಾಜೆ ಅವರೊಂದಿಗೆ ಜು.09ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.