ಶುಭವಿವಾಹ : ಸುಧೀರ್-ಗುಣಶ್ರೀ

0

ಅಮರಮುಡ್ನೂರು ಗ್ರಾಮದ ಇಟ್ಟಿಗುಂಡಿ ವೆಂಕಟ್ರಮಣ ಗೌಡರ ಪುತ್ರಿ ಗುಣಶ್ರೀ ಯವರ ವಿವಾಹವು ಮಂಡೆಕೋಲು ಗ್ರಾಮದ ಪೆರಾಲು ಬಾಳೆಕೋಡಿ ಮನೆ ಹೊನ್ನಪ್ಪ ಗೌಡರ ಪುತ್ರ ಸುಧೀರ್‌ರೊಂದಿಗೆ ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜು.05ರಂದು ನಡೆಯಿತು.