ಶುಭವಿವಾಹ : ರಾಘವೇಂದ್ರಪ್ರಸಾದ್-ಭಾನುಪ್ರೀಯ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಧರ್ಮಪಾಲ ಗೌಡರ ಪುತ್ರಿ ಭಾನುಪ್ರೀಯ ರವರ ವಿವಾಹವು ಬಂಟ್ವಾಳ ತಾ.ರಾಯಿ ಗ್ರಾಮದ ಗೋಳಿತ್ತಬೆಟ್ಟು ಪ್ರಕಾಶ್ ಗೌಡರ ಪುತ್ರ ರಾಘವೇಂದ್ರ ಪ್ರಸಾದ್‌ರೊಂದಿಗೆ ಜು.06ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.