ಮಿನ್ಕ ದಾಸನಕಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ದಿ. ಕಳಲರವರ ಪತ್ನಿ ಶ್ರೀಮತಿ ಮಿನ್ಕರವರು ಜು. 22 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಸಹೋದರ ಚನಿಯ , ಪುತ್ರರಾದ ದೂಜ ,ಪೊಡಿಯ , ಉಮೇಶ , ರಮೇಶ ಹಾಗೂ ಸೊಸೆಯಂದಿರು , ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ