ಮಳೆ ಹಿನ್ನಲೆಯಲ್ಲಿ ನೀಡಿದ ರಜೆ ಸರಿದೂಗಿಸಲು ನವೆಂಬರ್ ವರೆಗೆ ಶನಿವಾರದಂದು‌ ಪೂರ್ತಿ ದಿನ‌ ಶಾಲೆ

0

ಮಳೆ ಕಾರಣ ನೀಡಿದ್ದ ರಜೆಗಳನ್ನು ಸರಿದೂಗಿಸಲು ಶನಿವಾರ ದಿನಗಳಂದು ಮಧ್ಯಾಹ್ನ ‌ಬಳಿಕವೂ ಶಾಲೆಯಲ್ಲಿ ಪಾಠ ಮಾಡಿ‌ ಸರಿದೂಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ವೇಳಾ ಪಟ್ಟಿ ಪ್ರಕಟಿಸಿದೆ.

ಒಂದು‌ ದಿನದ ರಜೆಗೆ ಎರಡು ಶನಿವಾರಗಳಂದು ಶಾಲೆ ನಡೆಸಿ ಸರಿದೂಗಿಸಲು ನಿರ್ಧಾರ ಮಾಡಲಾಗಿದ್ದು‌ವೇಳಾ ಪಟ್ಟಿ ಹೊರಡಿಸಿದೆ. ಆ ವೇಳಾ ಪಟ್ಟಿ‌ ಇಲ್ಲಿ ನೀಡಲಾಗಿದೆ. ನ.4 ರವರೆಗೆ ಇದು ಅನ್ವಯವಾಗಲಿದೆ.