ಶಂಕರ ಪಿ.ಬಿ. ಪೆರಾಜೆ ನಿಧನ December 13, 2025 0 FacebookTwitterWhatsApp ಪೆರಾಜೆ ಗ್ರಾಮದ ಇಂದಿರಾ ಆವಾಜ್ ನಿವಾಸಿ ಶಂಕರ ಪಿ.ಬಿ.ಯವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಡಿಸೆಂಬರ್ 13 ರಂದು ನಿಧನರಾದರು.ಅವರಿಗೆ 42 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪಾರ್ವತಿ, ಪುತ್ರ ರಜತ, ಪುತ್ರಿ ಲಿಖಿತರನ್ನು ಅಗಲಿದ್ದಾರೆ.