ಗುತ್ತಿಗಾರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ಬದ್ರಿಯಾ ಜುಮಾ ಮಸೀದಿ ಗುತ್ತಿಗಾರಿನಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಮಾತನ ಅಧ್ಯಕ್ಷ ಅಬ್ದುಲ್ ಖಾದರ್ ವಳಲಂಬೆ ಧ್ವಜಾರೋಹಣ ನೆರವೇರಿಸಿದರು.

ಖತೀಬರಾದ ಸುಲೇಮಾನ್ ಸಹದಿ ದುವಾ ನೆರವೇರಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.

ಜಮಾತ್ ಕಾರ್ಯದರ್ಶಿ ಹಸೈನಾರ್ ವಳಲಂಬೆ ಸ್ವಾತಂತ್ರ್ಯೋತ್ಸವದ ಬಗ್ಗೆ ವಿವರಿಸಿದರು.

ನೂರುಲ್ ಇಸ್ಲಾಂ ಮದರಸ ಗುತ್ತಿಗಾರು ಹಾಗೂ ವಳಲಂಬೆಯ ವಿಧ್ಯಾರ್ಥಿಗಳು, ಗುತ್ತಿಗಾರು ಜಮಾತಿನ ಸದಸ್ಯರು, ಎ.ಎಂ.ವೈ ಎ. ಸದಸ್ಯರು ಉಪಸ್ಥಿತರಿದ್ದರು.