ಬಳ್ಪ ಗ್ರಾಮ ಪಂ. ವ್ಯಾಪ್ತಿಯ ಬೋಗಾಯನಕೆರೆಯ ಬಳಿ ಕೋಟಿವೃಕ್ಷ ವಸುದ ವಂದನ್ ಕಾರ್ಯಕ್ರಮ

0

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಗಾಯನಕೆರೆಯ ಬಳಿ ಗ್ರಾಮ ಪಂಚಾಯತ್ ವತಿಯಿಂದ “ಕೋಟಿ ವೃಕ್ಷ & ವಸುದ ವಂದನ್” ಕಾರ್ಯಕ್ರಮದಡಿ ಪ್ರತಿಜ್ಞಾ ವಿಧಿ ಬೋಧಿಸಿ ಗಿಡಗಳನ್ನು ನೆಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರು, ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಸದಸ್ಯರುಗಳಾದ ಹರ್ಷಿತ್ ಕಾರ್ಜ, ರಾಜೀವ ಕಣ್ಕಲ್, ಚಂದ್ರಶೇಖರ ಅಕ್ಕೇಣಿ, ದಿವಾಕರ ಎಣ್ಣೆಮಜಲು, ಶ್ರೀಮತಿ ಕುಸುಮ ಎಸ್. ರೈ, ಶ್ರೀಮತಿ ಪಿ.ಡಿ ಪಾರ್ವತಿ, ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀಮತಿ ಸುನೀತಾ ಸಂಪ್ಯಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ ಮತ್ತು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತ್ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು.