ಅಜ್ಜಾವರ ಮೇನಾಲ‌ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಮೇನಾಲದಲ್ಲಿ 77 ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿ ಎಂಸಿ ಅಧ್ಯಕ್ಷರು ಶೌಕತ್ ಅಲಿ ಮೇನಾಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಪ್ರಸಾದ್ ರೈ, ಗ್ರಾಮ ಪಂಚಾಯತಿ ಸದಸ್ಯರು ದೇವಕಿ ಮೇನಾಲ,

ಮೇನಾಲ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ರಾಮಚಂದ್ರ ಪಲ್ಲತಡ್ಕ, ವಿಷ್ಣು ಯುವಕ ಮಂಡಲ ಅಧ್ಯಕ್ಷರು ರಂಜಿತ್ ರೈ ಮೇನಾಲ,

ಸುಭೋದ್ ಶೆಟ್ಟಿ ಮೇನಾಲ, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಶ್ರೀಧರ್ ಮಣಿಯಾಣಿ ಮೇನಾಲ, ವಿಷ್ಣು ಯುವಕ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ಕಲ್ಲಗುಡ್ಡೆ ಚಂದ್ರಶೇಖರ್ ಪಲ್ಲತ್ತಡ್ಕ,

ಎಸ್ ಡಿ ಎಂ ಸಿ ಉಪಾಧ್ಯಕ್ಷರು ಸವಿತಾ, ಮುಖ್ಯ ಶಿಕ್ಷಕಿ ಕನಕ ಶಿಕ್ಷಕಿ ಉಷಾ, ಎಸ್ ಡಿ ಎಂ ಸಿ ಸದಸ್ಯರು ವಿಷ್ಣು ಯುವಕ ಮಂಡಲ ಸದಸ್ಯರು, ಊರಿನ ಹಿರಿಯರು, ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸಿಹಿ ತಿಂಡಿ ಪಾನೀಯ ವ್ಯವಸ್ಥೆ ವಿಷ್ಣು ಯುವಕ ಮಂಡಲ ಮೇನಾಲ ಇವರ ವತಿಯಿಂದ ವಿತರಿಸಿದರು.